Sbs Kannada -

How to Job search - ಹೇಗೆ ಉದ್ಯೋಗಾನ್ವೇಷಣೆ ಮಾಡುವುದು

Informações:

Sinopsis

Job searching is often a frustrating experience for new migrants. A lack of Australian experience and cross-cultural misunderstandings can provide additional barriers. - ಹೊಸದಾಗಿ ಆಗಮಿಸುವ ವಲಸಿಗರಿಗೆ ಉದ್ಯೋಗ ಅರಸುವುದು ಬಹಳಷ್ಟು ಸಾರಿ ಹತಾಶೆಯ ಅನುಭವ. ಆಸ್ಟ್ರೇಲಿಯಾದಲ್ಲಿನ ಅನುಭವದ ಕೊರತೆ ಮತ್ತು ಸಾಂಸ್ಕೃತೀಯ ಅಡೆತಡೆಗಳಿಂದಾಗುವ ಅಪಾರ್ಥಗಳು ಇನ್ನೂ ಹೆಚ್ಚಿನ ಅಡೆತಡೆಗಳಿಗೆ ದಾರಿ ಮಾಡಿಕೊಡುತ್ತವೆ.