Sbs Kannada -

Preview of 'First Contact - Season 2' - 'ಮೊದಲ ಸಂಪರ್ಕ - ಎರಡನೇ ಆವೃತ್ತಿ' : ಮುನ್ನೋಟ

Informações:

Sinopsis

The first season of 'First Contact' sparked debate across the country when 6 Australians ventured into Aboriginal Australia for the first time.  Logie award winning series is coming back for a second season, but this time, journalist Ray Martin will take on the journey six Australian celebrities with very conflicting opinions about our nations's indigenous peoples - 'ಫಸ್ಟ್ ಕಾಂಟಾಕ್ಟ್' ಸಾಕ್ಷ್ಯ ಚಿತ್ರದ ಮೊದಲ ವರ್ಷದ ಪ್ರದರ್ಶನದಲ್ಲಿ, ಆರು ಜನ ಆಸ್ಟ್ರೇಲಿಯನ್ನರು ಮೊದಲ ಬಾರಿಗೆ ಆದಿವಾಸಿ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಾಗ ದೇಶಾದ್ಯಂತ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಲೋಗಿ ಪ್ರಶಸ್ತಿ ವಿಜೇತ ಮಾಲಿಕೆಯು, ಎರಡನೇ ವರ್ಷದ ಪ್ರದರ್ಶನಕ್ಕಾಗಿ ಮರಳಿ ಬರಲಿದೆ. ಆದರೆ ಈ ಬಾರಿ, ಪತ್ರಕರ್ತ ರೇ ಮಾರ್ಟಿನ್ ತಮ್ಮ ಜತೆಯಲ್ಲಿ ದೇಶದ ಸ್ಥಳಜನ್ಯ ಜನರ ಬಗ್ಗೆ ತೀರಾ ವ್ಯತಿರಿಕ್ತವಾದ ಅಭಿಪ್ರಾಯ ಹೊಂದಿರುವ ೬ ಜನ ಖ್ಯಾತ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದಾರೆ.