Sinopsis

Listen to interviews, features and community stories from the SBS Radio Kannada program, including news from Australia and around the world. - , .

Episodios

  • Paying for university in Australia - ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ವೆಚ್ಚ

    Paying for university in Australia - ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ವೆಚ್ಚ

    07/11/2017 Duración: 08min

    Australia is one of the most expensive countries in the world when it comes to higher education. It's no surprise that 90% of its eligible syudents take up a loan to pay for university. - ಉನ್ನತ ವಿದ್ಯಾಭ್ಯಾಸದ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಆಸ್ಟ್ರೇಲಿಯಾ ಅತ್ಯಂತ ತುಟ್ಟಿಯಾದ ದೇಶಗಳಲ್ಲಿ ಒಂದು. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾದ ವಿದ್ಯಾರ್ಥಿಗಳಲ್ಲಿ ಶೇ ೯೦ ರಷ್ಟು ಮಂದಿ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ  ಪಡೆಯುತ್ತಾರೆ

  • PM Modis visit to Chennai a riddle! - ಒಗಟಾದ ಪ್ರಧಾನಿ ಚೆನ್ನೈ ಭೇಟಿ!

    PM Modi's visit to Chennai a riddle! - ಒಗಟಾದ ಪ್ರಧಾನಿ ಚೆನ್ನೈ ಭೇಟಿ!

    07/11/2017 Duración: 14min

    Interactive commentary on current affairs for the weekend of 6 / 11 / 2017 from D.Garud in Bengaluru - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೬ / ೧೧ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

  • Freedom of religion and secularism in Australia

    Freedom of religion and secularism in Australia

    31/10/2017 Duración: 09min

    Australia has been a secular country since federation. The constitution of 1901 prohibits the commonwealth government from interfering with the free exercise of any religion.

  • PM Modis whilwind visit to Karnataka - ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ

    PM Modi's whilwind visit to Karnataka - ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ

    31/10/2017 Duración: 16min

    Interactive commentary on current affairs for the weekend of 30 / 10 / 2017 from D.Garud in Bengaluru - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೩೦ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

  • Migrant workers have the same rights as Australians - ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ

    Migrant workers have the same rights as Australians - ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ

    24/10/2017 Duración: 08min

    As an employee, you have clear rights when it comes to pay, conditions and safety. And there's easy ways to report it, if those rights are not respected. - ವೇತನವಾಗಿರಲಿ ಅಥವಾ ಕೆಲಸ ಮಾಡುವ ಸ್ಥಳದ ಪರಿಸ್ಥಿತಿಯಾಗಿರಲಿ ಅಥವಾ ಭದ್ರತೆಯ ವಿಷಯವಾಗಿರಲಿ, ಕೆಲಸಗಾರರಾಗಿ ನಿಮಗೆ ಸ್ಪಷ್ಠವಾದ ಹಕ್ಕುಗಳಿವೆ.  ಮತ್ತು ಆ ಹಕ್ಕುಗಳನ್ನು ಗೌರವಿಸದಿದ್ದಲ್ಲಿ,  ವರದಿ ಮಾಡಲು ಸುಲಭವಾದ ಮಾರ್ಗಗಳಿವೆ

  • Those who oppose Development may not get Central assistance : PM Modi - ಪ್ರಗತಿಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ

    Those who oppose 'Development' may not get Central assistance : PM Modi - 'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ

    24/10/2017 Duración: 16min

    Interactive commentary on current affairs for the weekend of 23 / 10 / 2017 from D.Garud in Bengaluru - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೨೩  / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

  • Young music duo making waves : Singer Ganesh Desai and Flutist Prakash Hegde - ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇಸಾಯಿ ಮತ್ತು ವೇಣು ವಾದಕ ಪ್ರಕಾಶ್ ಹೆಗ್ಗಡೆ

    Young music duo making waves : Singer Ganesh Desai and Flutist Prakash Hegde - ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇಸಾಯಿ ಮತ್ತು ವೇಣು ವಾದಕ ಪ್ರಕಾಶ್ ಹೆಗ್ಗಡೆ

    17/10/2017 Duración: 14min

    Vocalist Ganesh Desai and flutist Prakash Hegde are touring Australia performing in major cities. These young musicians not only perform but also teach music. - ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ. 

  • Strategies you can employ to get a job interview in Australia - ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಗಳಿಸಲು ನೀವು ಬಳಸಬಹುದಾದ ಮಾರ್ಗಗಳು

    Strategies you can employ to get a job interview in Australia - ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಗಳಿಸಲು ನೀವು ಬಳಸಬಹುದಾದ ಮಾರ್ಗಗಳು

    17/10/2017 Duración: 07min

    Newly arrived migrants are more likely to be jobless than Australian-born workers. Career coaches say the biggest hurdle many newcomers face is their inability to secure an interview despite their qualification. - ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.

  • While people are dying due to rain legislators to get gold biscuit! - ಮಳೆಯಿಂದ ಜನರು ಸಾಯುತ್ತಿದ್ದರೆ, ಶಾಸಕರಿಗೆ ಚಿನ್ನದ ಬಿಸ್ಕೆಟ್ !

    While people are dying due to rain legislators to get gold biscuit! - ಮಳೆಯಿಂದ ಜನರು ಸಾಯುತ್ತಿದ್ದರೆ, ಶಾಸಕರಿಗೆ ಚಿನ್ನದ ಬಿಸ್ಕೆಟ್ !

    17/10/2017 Duración: 17min

    Interactive commentary on current affairs for the weekend of 16 / 10 / 2017 from D.Garud in Bengaluru - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೧೬ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

  • Excellent rendering of literary doyen Pu Ti Nas poetry by Sanskrit scholar and Karnatic music exponent Dr T S Sathyavati in Sydney - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು

    Excellent rendering of literary doyen Pu Ti Na's poetry by Sanskrit scholar and Karnatic music exponent Dr T S Sathyavati in Sydney - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು

    10/10/2017 Duración: 22min

    Karnataka Kalashree Dr T S Sathyavati, multi award winner and a great exponent of Karnatic music as well as a Sanskrit scholar is touring Australia. In Sydney the incredible artiste presented the works of literary doyen late Pu Ti Na set to Karnatic music.    -  ಕರ್ನಾಟಕ ಕಲಾಶ್ರೀ ಡಾ. ಟಿ ಎಸ್ ಸತ್ಯವತಿಯವರು ತಮ್ಮ ಕಲಾ ಜೀವನದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಅವರು ಸಂಸ್ಕೃತ ವಿದ್ವಾಂಸರು ಕೂಡ. ಅವರು ಪ್ರಸ್ತುತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ಅವರು ಸಾಹಿತ್ಯ ದಿಗ್ಗಜ ದಿವಂಗತ ಪು ತಿ ನ ಅವರ ಕೃತಿಗಳನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಸಾದರಪಡಿಸಿದರು

  • Avoid falling victim to online fraudsters - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು

    Avoid falling victim to online fraudsters - ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು

    10/10/2017 Duración: 08min

    The internet has never been more present in our daily lives. We work, shop, play and interact with family and friends online. But more Australians are falling victim to online scams than ever before. - ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ, ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ

  • Death sentence awarded to Godhra carnage accused commuted to life imprisonment - ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ

    Death sentence awarded to Godhra carnage accused commuted to life imprisonment - ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ

    10/10/2017 Duración: 17min

    Interactive commentary on current affairs for the weekend of 9 / 10 / 2017 from D.Garud in Bengaluru - ಬೆಂಗಳೂರಿನಿಂದ  ಡಿ. ಗರುಡ್ ನೀಡಿರುವ    ೯ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ  ಭಾರತದಲ್ಲಿನ  ಆಗು ಹೋಗುಗಳ ಸಂವಾದೀಯ ವಿವರಣೆ 

  • The world famous Mysore dasara

    The world famous Mysore dasara

    02/10/2017 Duración: 11min

    An Interactive commentary on current affairs for the weekend of 02/10/2017 from D.Garud in Bengaluru

  • An interview - Nagashayana Bellave talks to Surmani Dattatreya Velankar - ಸಂದರ್ಶನ-ಸುರಮಣಿ ದತ್ತಾತ್ರೇಯ ವೇಲಂಕರ್ ಅವರೊಡನೆ ನಾಗಶಯನ ಬೆಳ್ಳಾವೆ ನಡೆಸಿರುವ ಮಾತುಕತೆ

    An interview - Nagashayana Bellave talks to Surmani Dattatreya Velankar - ಸಂದರ್ಶನ-ಸುರಮಣಿ ದತ್ತಾತ್ರೇಯ ವೇಲಂಕರ್ ಅವರೊಡನೆ ನಾಗಶಯನ ಬೆಳ್ಳಾವೆ ನಡೆಸಿರುವ ಮಾತುಕತೆ

    02/10/2017 Duración: 11min

    During his visit to Australia, Surmani Dattatreya Velankar spoke to Nagashayana bellave about his musical journey and Katha Keerthan. - ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸುರಮಣಿ ದತ್ತಾತ್ರೇಯ ವೇಲಂಕರ್ ರವರು ಬೆಳ್ಳಾವೆ ನಾಗಶಯನ ಅವರೊಡನೆ ತಮ್ಮ ಸಂಗೀತ ಪಯಣ ಮತ್ತು ಕಥಾ ಕೀರ್ತನದ ಬಗ್ಗೆ ಮಾತನಾಡಿದ್ದಾರೆ.

  • Migrant communities are less likely to access mental health services - ವಲಸಿಗ ಸಮುದಾಯಗಳು ಮಾನಸಿಕ ಆರೋಗ್ಯ ಸೇವೆಯ ಉಪಯೋಗ ಪಡೆಯುವುದು ಅತಿ ವಿರಳ

    Migrant communities are less likely to access mental health services - ವಲಸಿಗ ಸಮುದಾಯಗಳು ಮಾನಸಿಕ ಆರೋಗ್ಯ ಸೇವೆಯ ಉಪಯೋಗ ಪಡೆಯುವುದು ಅತಿ ವಿರಳ

    02/10/2017 Duración: 06min

    Almost four million Australians are being diagnosed with mental illness each year. - ಪ್ರತಿ ವರ್ಷ ಸುಮಾರು ನಲವತ್ತು ಲಕ್ಷ ಆಸ್ಟ್ರೇಲಿಯನ್ನರು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದಾರೆ.

  • SBS radio services changing to reflect Australias changing needs - ಆಸ್ಟ್ರೇಲಿಯಾದ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪ್ರತಿಬಿಂಬಿಸಲಿರುವ ಎಸ್.ಬಿ.ಎಸ್. ರೇಡಿಯೋ ಸೇವೆಯ ಬದಲಾವಣೆಗಳು

    SBS radio services changing to reflect Australia's changing needs - ಆಸ್ಟ್ರೇಲಿಯಾದ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪ್ರತಿಬಿಂಬಿಸಲಿರುವ ಎಸ್.ಬಿ.ಎಸ್. ರೇಡಿಯೋ ಸೇವೆಯ ಬದಲಾವಣೆಗಳು

    26/09/2017 Duración: 06min

    Based on the outcome of SBS Radio Services Review and Census 2016 data, an announcement has been made as to which languages would be serviced by SBS Radio from the end of 2017. - ಎಸ್.ಬಿ.ಎಸ್. ರೇಡಿಯೋ ಸೇವೆಯ ಪುನರವಲೋಕನದ ಫಲಿತಾಂಶ  ಮತ್ತು ಸೆನ್ಸಸ್ ೨೦೧೬ರ ಅಂಕಿ ಅಂಶ ಮಾಹಿತಿಯ ಆಧಾರದ ಮೇಲೆ ೨೦೧೭ರ ಅಂತ್ಯದ ಹೊತ್ತಿಗೆ ಯಾವ ಭಾಷೆಗಳ ಸೇವೆ ಇರುವವೆಂದು ಎಸ್.ಬಿ.ಎಸ್. ಘೋಷಿಸಿದೆ.   

  • Having a say in Australia is part of the democratic process - ಆಸ್ಟ್ರೇಲಿಯಾದಲ್ಲಿ ಅಭಿಪ್ರಾಯ ನೀಡುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಒಂದು ಭಾಗ

    Having a say in Australia is part of the democratic process - ಆಸ್ಟ್ರೇಲಿಯಾದಲ್ಲಿ ಅಭಿಪ್ರಾಯ ನೀಡುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಒಂದು ಭಾಗ

    26/09/2017 Duración: 06min

    All Australians have the right to participate as active citizens in shaping the society we live in. - ನಾವಿರುವ ಸಮಾಜವನ್ನು ರೂಪಿಸುವಲ್ಲಿ ಎಲ್ಲ ಆಸ್ಟ್ರೇಲಿಯಾ ನಾಗರಿಕರಿಗೆ ಸಕ್ರಿಯವಾಗಿ  ಭಾಗವಹಿಸುವ  ಹಕ್ಕಿದೆ.

  • Recovery of weapons from terrorists in Jammu  Kashmir

    Recovery of weapons from terrorists in Jammu & Kashmir

    26/09/2017 Duración: 10min

    Interactive commentary on current affairs for the weekend of 25/09/2017 from D.Garud in Bengaluru

  • Settlement Guide-Did you know you can access interpreter services for free? - Web - ನೆಲೆಸುವಿಕೆ ಮಾರ್ಗದರ್ಶಿ: ಅರ್ಥ ನಿರೂಪಣಕಾರರ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂಬುದು ನಿಮಗೆ ತಿಳಿದಿತ್ತ

    Settlement Guide-Did you know you can access interpreter services for free? - Web - ನೆಲೆಸುವಿಕೆ ಮಾರ್ಗದರ್ಶಿ: ಅರ್ಥ ನಿರೂಪಣಕಾರರ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂಬುದು ನಿಮಗೆ ತಿಳಿದಿತ್ತ

    19/09/2017 Duración: 08min

    Qualified translators and interpreters can be a big help when you are new to Australia.  - ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ ಜನರಿಗೆ ಅರ್ಹತೆಯುಳ್ಳ ಅರ್ಥ ನಿರೂಪಣಕಾರರ ಸೇವೆ ಬಹಳ ದೊಡ್ಡ ನೆರವಾಗುತ್ತದೆ.  

  • An interview: Chandra Devudu talks to Dr.Shylaja Tiwari about obesity among Indians - ಭಾರತೀಯರಲ್ಲಿ ಸ್ಥೂಲಕಾಯತ್ವ : ಡಾ. ಶೈಲಜಾ ತಿವಾರಿ

    An interview: Chandra Devudu talks to Dr.Shylaja Tiwari about obesity among Indians - ಭಾರತೀಯರಲ್ಲಿ ಸ್ಥೂಲಕಾಯತ್ವ : ಡಾ. ಶೈಲಜಾ ತಿವಾರಿ

    19/09/2017 Duración: 21min

    An Endocrinologist, Dr.Shylaja Tiwari explains who is considered as overweight or obese, reason for obesity and risks involved being obese.  - ಯಾರನ್ನು ಸ್ಥೂಲಕಾಯರೆಂದು ಪರಿಗಣಿಸಲಾಗುತ್ತದೆ, ಸ್ಥೂಲಕಾಯಕ್ಕೆ ಕಾರಣಗಳೇನು ಹಾಗೂ ಅದರಿಂದಾಗುವ ಅಪಾಯಗಳೇನು ಎಂದು ಎಂಡೋಕ್ರೈನೊಲೊಜಿಸ್ಟ್ ಡಾ.ಶೈಲಜಾ ತಿವಾರಿಯವರು ವಿವರಿಸುತ್ತಾರೆ.  

página 1 de 5